ನಮ್ಮ ಬಗ್ಗೆ
ಕರ್ನಾಟಕ ಅರಣ್ಯ ಇಲಾಖೆ (ಕಅಇ) ರಾಜ್ಯದಲ್ಲಿರುವ ಅರಣ್ಯಗಳು ಮತ್ತು ವನ್ಯಜೀವಿಗಳ ಸಂರಕ್ಷಣೆ ಮತ್ತು ನಿರ್ವಹಣೆಯ ಜವಾಬ್ದಾರಿ ಹೊಂದಿದೆ. ಇದು ದುರ್ಬಳಕೆ ತಡೆ ಮತ್ತು ಸರ್ಕಾರಿ ಅರಣ್ಯಗಳಿಂದ ಪಡೆದ ಅರಣ್ಯ ಉತ್ಪನ್ನಗಳ ಮಾರ್ಕೆಟಿಂಗ್ ಅನ್ನು ಮೇಲ್ವಿಚಾರಣೆ ನಡೆಸುತ್ತದೆ.
ಇದು ಖಾಸಗಿ ಜಮೀನುಗಳಲ್ಲಿ ಬೆಳೆಸಿದ ಮರಗಳ ಕಡಿಯುವಿಕೆಗೆ ಸಂಬಂಧಿಸಿ ಕೆಲವು ನಿಯಂತ್ರಕ ಕಾರ್ಯಗಳನ್ನೂ ನಡೆಸುತ್ತದೆ. ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗಾಗಿ ಬದಲಿಸುವುದನ್ನು ಇದು ನಿಯಂತ್ರಿಸುತ್ತದೆ. ಇದು ಲಭ್ಯವಿರುವ ಎಲ್ಲ ಭೂಮಿಯಲ್ಲಿ ಗಿಡ ನೆಡುವುದನ್ನು ಪ್ರೋತ್ಸಾಹಿಸುತ್ತದೆ.
ಇನ್ನಷ್ಟು ಓದಿಸುದ್ದಿ ಮತ್ತು ಅಪ್ಡೇಟ್ಗಳು
ಚಾಮರಾಜನಗರ ವೃತದಲ್ಲಿ ಗಸ್ತು ಅರಣ್ಯ ಪಾಲಕರ ನೇರ ನೇಮಕಾತಿ ಪ್ರಕ್ರಿಯೆ ಕುರಿತು
Date: 13-02-2024
ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿ
Date: 08-02-2024
ಹೊಸ ಅಧಿಸೂಚನೆ (Final.pdf) ಲಭ್ಯವಿದೆ
Date: New
ಇಲಾಖಾ ಮುಖ್ಯಸ್ಥರು
-
ಶ್ರೀ. ಸಿದ್ದರಾಮಯ್ಯ
ಸನ್ಮಾನ್ಯ ಮುಖ್ಯ ಮಂತ್ರಿಗಳು
-
ಶ್ರೀ. ಈಶ್ವರ ಬಿ ಖಂಡ್ರೆ
ಸನ್ಮಾನ್ಯ ಅರಣ್ಯ ಮತ್ತು ಪರಿಸರ ಸಚಿವರು
-
ಡಾ. ಮೀನಾಕ್ಷಿ ನೇಗಿ, ಭಾ.ಅ.ಸೇ
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರು
ಕರ್ನಾಟಕ ಅರಣ್ಯ ವೈವಿಧ್ಯ
ತೇವಾಂಶಭರಿತ ಎಲೆ ಉದುರುವ ಅರಣ್ಯ
ಶುಷ್ಕ ಎಲೆಉದುರುವ ಅರಣ್ಯ
ಶೋಲಾ ಅರಣ್ಯ
ಮ್ಯಾಂಗ್ರೂವ್ಸ್
Google Maps Load Area
ನಕ್ಷೆಗಳ ಪಟ್ಟಿ
- ಆಡಳಿತ ನಕ್ಷೆಗಳು
- ಅರಣ್ಯ ಪ್ರದೇಶ
- ಸಂರಕ್ಷಿತ ಪ್ರದೇಶಗಳು
- ವೃಕ್ಷೋದ್ಯಾನಗಳು